Jogada siri belakinalli song lyrics from Na movie this song sung by ನಿತ್ಯೋತ್ಸವ - ಕೆ. ಎಸ್. ನಿಸಾರ್ ಅಹಮದ್ and music is composed by Na. Jogada siri belakinalli song lyrics written by Na.
Song Name | Jogada siri belakinalli |
Singer | ನಿತ್ಯೋತ್ಸವ - ಕೆ. ಎಸ್. ನಿಸಾರ್ ಅಹಮದ್ |
Jogada siri belakinalli Song lyrics in English
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ... ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ, ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ à²ಿತ್ತಿಗಳಲಿ ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ.... ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ, ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ, ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ
Watch Jogada siri belakinalli Song Video
Jogada siri belakinalli song faq's
Here we listed all Questions and Answers of this Jogada siri belakinalli song
This Jogada siri belakinalli song is sunged by ನಿತ್ಯೋತ್ಸವ - ಕೆ. ಎಸ್. ನಿಸಾರ್ ಅಹಮದ್.